Only one day left to link your Aadhaar number to PAN card. After 31st August Aadhaar and PAN linking is mandatory to all citizens to file income tax. Here is a guideline about how to link Aadhaar to PAN and What will be happened if you fail to link both the numbers. Use this link for linking Aadhar number & Pan Number.
https://www.incometaxindiaefiling.gov.in/
ಆದಾಯ ತೆರಿಗೆ ಕಟ್ಟುವವರು ತಮ್ಮ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಗೆ ಜೋಡಿಸುವುದಕ್ಕೆ ಸರ್ಕಾರ ನೀಡಿದ ಗಡುವಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಆದಾಯ ತೆರಿಗೆ ಪಾವತಿಸುವವರು ಆಗಸ್ಟ್ 31 ರೊಳಗೆ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ನೊಂದಿಗೆ ಜೋಡಿಸುವಂತೆ ಸರ್ಕಾರ ಗಡುವು ನೀಡಿದ್ದು, ಇವೆರಡನ್ನು ಲಿಂಕ್ ಮಾಡದಿದ್ದಲ್ಲಿ ಇನ್ ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.